rhinoceros horn
ನಾಮವಾಚಕ

ಖಡ್ಗಮೃಗದ ಕೊಂಬು, ಶೃಂಗ; ವೈದ್ಯಕೀಯ ಯಾ ಕಾಮೋತ್ತೇಜಕ ಗುಣಗಳಿವೆಯೆಂದು ನಂಬಲಾದ, ಕೊಂಬಿನ ದ್ರವ್ಯದ ತಂತುಗಳಿಂದ ರಚಿತವಾದ, ಖಡ್ಗಮೃಗದ ಮೂತಿಯ ಮೇಲೆ ಶೃಂಗದಂತಿರುವ ಗಟ್ಟಿ ಪದಾರ್ಥ.